¡Sorpréndeme!

Lok Sabha Elections 2019 : ಮಗನಿಗಾಗಿ ತಾನು ಸಿಎಂ ಎಂದು ಮರೆಯುವುದು ಸರಿಯಲ್ಲ | Oneindia Kannada

2019-04-04 218 Dailymotion

ಸಿಎಂ ಕುಮಾರಸ್ವಾಮಿ ತಾವು ಮುಖ್ಯಮಂತ್ರಿ ಎಂಬುದನ್ನು ಮರೆತು, ಕೇವಲ ಮಗನ ಗೆಲುವಿಗಾಗಿ ಪ್ರಚಾರದಲ್ಲಿಯೇ ಮುಳುಗಿ ಹೋಗಿರುವುದು ಬೇಸರ ಸಂಗತಿ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ತಿಳಿಸಿದರು.

Former minister Suresh Kumar slams CM H D Kumaraswamy. He said that CM is only concentrating on his son election campaign, Kumaraswamy forgotten that he was the Chief Minister of Karnataka.